Title | : | ಆಟ| Aata |
Author | : | |
Rating | : | |
ISBN | : | 8172867492 |
ISBN-10 | : | 9788172867492 |
Language | : | Kannada |
Format Type | : | Paperback |
Number of Pages | : | 102 |
Publication | : | Published January 1, 2012 |
ಆಟ| Aata Reviews
-
ಇಲ್ಲಿನ ಕಥೆಗಳು ಗಾತ್ರದಲ್ಲಿ ಸಣ್ಣದ್ದು, ಆದರೆ ದಕ್ಕುವ ಅನುಭವ ಘಾಡ ಮತ್ತು ವಿಸ್ತಾರದ್ದು. ಎಲ್ಲ ಕಥೆಗಳು ನವ್ಯ ಶೈಲಿಯಲ್ಲಿದ್ದು, ಸಾಂಕೇತಿಕ ಪ್ರತಿಮೆ ಕಥೆಗಳನ್ನು ಸಂಕೀರ್ಣಗೊಳಿಸಿದೆ, ಜೊತೆಗೆ ಪ್ರಬಲವಾಗಿಸಿದೆ. ಸಾವು ಇಲ್ಲಿನ ಕಥೆಗಳ ಸಾಮಾನ್ಯ ವಸ್ತು, ಚಿತ್ತಾಲರು ಸಾವನ್ನು ವಿವಿಧವಾಗಿ ಅರಿಯುವ ಅಥವಾ ವಿಶ್ಲೇಷಿಸುವ ಬಗೆಯೇ ಕಥೆಗಳ ಸಾರವಾಗಿ ಕಥೆಗಳು ಬಿಂಬಿಸಿವೆ
-
ಯಶವಂತ ಚಿತ್ತಾಲರ 'ಆಟ' ಕಥಾ ಸಂಕಲನವನ್ನು ಓದಿ ಅವರ ಎಲ್ಲ ಪುಸ್ತಕವನ್ನ ಓದಬೇಕೆಂಬ ಹಂಬಲ ಶುರು ಆಗಿದೆ.
ಗೋಪಾಲ ಕೃಷ್ಣರ ಮುನ್ನುಡಿಯು ಬರಿ ಹೊಗಳಿಕೆ ಆಗಿರದೆ ಅವರ ನೇರ ಅನಿಸಿಕೆ ಆಗಿದೆ. ಯಾವ ಕಥೆ ಅಡಿಗರಿಗೆ ಇಷ್ಟವಾಯಿತು ಯಾವುದರಲ್ಲಿ ಇನ್ನು ಸುಧಾರಣೆ ಇರಬಹುದಿತ್ತು ಎಂಬುದನ್ನು ಹೇಳಿದ್ದಾರೆ.
ಆಟ ಎಂಬ ಕಥೆ ನನ್ನಲ್ಲಿ ಬಹಳ ಭಯ ಹುಟ್ಟಿಸಿದಂತ ಕಥೆ. ಆ ಸಾವಿನ ದೂತನನ್ನು ಎಷ್ಟೊಂದು ಭಯ ಹುಟ್ಟಿಸುವ ಹಾಗೆ ಬರೆದಿದ್ದಾರೆ.
ಹಾವು ಎಂಬ ಕಥೆಯಲ್ಲಿ ನಾನೂ ಕೂಡ ಆ ಮನೆಯಲ್ಲಿ ವಾಸ ಮಾಡ್ತಾ ಇದ್ದೀನಿ ಅನ್ನಿಸೋಕೆ ಶುರು ಆಯ್ತು. -
ಯಶವಂತ ಚಿತ್ತಾಲರ ಆಯ್ದ 4 ಕಥೆಗಳು. ಈ ಕಥೆಗಳನ್ನು ಓದಿದಾಗ ಎಷ್ಟೋ ಪ್ರಶ್ನೆಗಳು ನಮ್ಮ ಮನದಲ್ಲಿ ಉದ್ಭವಿಸುತ್ತವೆ.
-
Ggg