Title | : | ಸಮಗ್ರ ಕಥೆಗಳು ೨ | Samagra Kathegalu 2 |
Author | : | |
Rating | : | |
ISBN | : | - |
Language | : | Kannada |
Format Type | : | Hardcover |
Number of Pages | : | 688 |
Publication | : | Published January 1, 2009 |
ಯಶವಂತ ಚಿತ್ತಾಲರು ಕನ್ನಡ ಕಥಾಸಹಿತ್ಯಕ್ಕೆ ಹೊಸ ಹುರುಪೊಂದನ್ನು ಕೊಟ್ಟ ಕಥೆಗಾರ. ಕಥೆ ಹೇಳುವ ಬಗೆಯನ್ನು ಹೊಸದಾಗಿ ಆವಿಷ್ಕಾರ ಮಾಡದೇ, ಇರುವ ಕಥನ ಶೈಲಿಯನ್ನು ತನಗೆ ಬೇಕಾದ ಹಾಗೆ ತಿರಿಗಿಸಿಕೊಂಡು ಕೃಷಿ ಮಾಡಿದವರು. ಹೇಳಲು ಹೊರಟ ವಿಷಯ ಮೇಲುನೋಟಕ್ಕೆ ಕ್ವಚಿತ್ತಾಗಿ ಕಾಣಿಸುವನ್ತಾಗಿದ್ದರೂ ಅದರಲ್ಲಿನ ಮಹತ್ವವನ್ನು ಎತ್ತಿ ತೋರಿಸುವದರಲ್ಲಿ ಚಿತ್ತಾಲರು ನಿಪುಣರು. " ಸಾಹಿತ್ಯ ತಾನಿರುವ ಆವರಣಕ್ಕೆ ತಾನು ಸ್ಪಂದಿಸುವ ಬಗೆ "ಎನ್ನುವಂತೆ, ತಾನು ಬದುಕಿದ್ದ ಊರು, ಪರಿಸರಕ್ಕೆ ತಕ್ಕುದಾಗಿ ಸ್ಪಂದಿಸುತ್ತಾ ಕಥೆ ಹೆಣೆದಿರುವುದು ಕಥನಕ್ಕೆ rich ಎನ್ನಿಸುವ ಅನುಭವ ನೀಡುತ್ತೆ. ಅವರ ಉತ್ತುಮಿ, ಕಥೆಯಾದಳು ಹುಡುಗಿ, ಬೊಮ್ಮಿಯ ಹುಲ್ಲು ಹೊರೆ, ಖಾಲಿ ಕೋಣೆ.. ಈ ರೀತಿಯ ಸ್ಪಂದನೆಗೆ ಸಾಕ್ಷಿ. ಅವರ ಅಷ್ಟೂ ಕಥೆಗಳನ್ನು ಒಟ್ಟಿಗೆ ಕಲೆಹಾಕಿರುವುದು, ಅವರ ಸದಾ ಹರಿದಾಡುವ ಭಾವಪ್ರಪಂಚವನ್ನು ಒಂದೆಡೆ ಕಟ್ಟಿಹಾಕಿರುವಂತೆ ಭಾಸವಾಗುತ್ತೆ.
ಸಮಗ್ರ ಕಥೆಗಳು ೨ | Samagra Kathegalu 2 Reviews
-
This book is an absolute delight to read with each story having it's own voice. Highly recommended for people who like Short stories.