Title | : | ಸುಬ್ಬಣ್ಣ | Subbanna |
Author | : | |
Rating | : | |
ISBN | : | 8177470353 |
ISBN-10 | : | 9788177470352 |
Language | : | Kannada |
Format Type | : | Paperback |
Number of Pages | : | 108 |
Publication | : | First published January 1, 1928 |
Subbanna's father is highly respected scholar in royal court of Mysuru and he hopes his son also follow his footsteps. However, Subbanna likes music and the story goes through the conflict Subbanna faces thought his life.
ಸುಬ್ಬಣ್ಣ | Subbanna Reviews
-
सुब्बन्ना की लघु कथा जिसका जीवन त्रासदी से भरा हुआ था। मस्ती अयंगर ने कहानी को खूबसूरती से लिखा है। युवा से लेकर वृद्धावस्था तक नायक की वृद्धि और समाज में स्वयं के आदर्शों के साथ उसका मोहभंग इस उपन्यास का अधिकांश हिस्सा इस पुस्तक में दर्शाया गया है। बहुत समृद्ध कहानी है। मैंने सुना है कि इस किताब पर एक टीवी सीरियल या फिल्म भी है। मैं इस लेखक द्वारा लिखे गए चिकवेरा राजेंद्र को भी पढ़ना चाहता हूं, लेकिन दुख की बात यह है कि मैं उस किताब को नहीं खोज पाया। मेरी नजर उस किताब पर पिछले तीन-चार वर्षो से है।
-
ಮೈಸೂರು ಅರಸರ ಆಸ್ಥಾನದಲ್ಲಿ ಪಿಟೀಲು ವಾದಕರಾಗಿದ್ದ ಸುಬ್ಬಣ್ಣನವರು ಬೆಳೆದು ಬಂದ ಜೀವನ ಕತೆ. ಶಾಸ್ತ್ರದಲ್ಲಿ ಪರಿಣಿತಿ ಹೊಂದಿದ್ದ ತಂದೆ ತನ್ನ ಮಗನು ಕೂಡ ಶಾಸ್ತ್ರವನ್ನು ಕಲಿಯಲಿ ಎಂಬ ಆಸೆಗೆ ವಿರುದ್ಧವಾಗಿ ಸಂಗೀತಗಾರನದ ಸುಬ್ಬಣ್ಣ ಮುಂದೆ ಹೆಂಡತಿಯನ್ನು ಕರೆದುಕೊಂಡು ಮನೆ ಬಿಟ್ಟು ಬಂಗಾಳದ ಕಡೆ ಹೊರಟ. ಸಂಸಾರದ ಸುಖ ದುಖಃ ವನ್ನೆಲ್ಲ ಅನುಭವಿಸಿ, ಎಲ್ಲರನ್ನೂ ಕಳೆದುಕೊಂಡು ಜೀವನದ ಮೂಲ ಉದ್ದೇಶದತ್ತ ಹೊರಡುವುದೇ ಮಾಸ್ತಿಯವರ ಸುಬ್ಬಣ್ಣನ ಕಥಾಹಂದರ.
-
Thanks to Jnanpith for publishing this Hindi translation of Kannada classic back from 1928!
Inspired from a true life incident, this story is about a Brahman boy whose lineage is Sanskrit scholars reciting verses in Mysore King's court.
But Subrahmanya (Subbanna) has his heart on music, which in that era was not considered very respectable due to its usage in houses of ill repute.
He has to break all ties with his family in Mysore in order to pursue music, and relocates to Kolkata.
This is the story of his struggles, family life, departures, selfless sacrifices and dedication to music. -
ಸಂಗೀತಗಾರ ಸುಬ್ಬಣ್ಣರ ಜೀವನದ ಕುರಿತಾದ ೯೦ ಪುಟಗಳ ಪುಟ್ಟ ಪುಸ್ತಕ.ಮಾಸ್ತಿಯವರ ಸರಳ ಭಾಷೆ ಹಿಡಿಸಿತು.
-
ಮೈಸೂರು ರಾಜರ ಆಳ್ವಿಕೆಯಲ್ಲಿದ್ದ ಖ್ಯಾತ ಪಿಟೀಲು ವಾದಕ ಸುಬ್ಬಣ್ಣನವರ ಜೀವನದ ಮೇಲೆ ಇರುವ ಕಿರು ಕಾದಂಬರಿ
-
It was fun reading an old-timey Kannada book from 1926. This one's a novella that follows the titular character Subbanna through adulthood, as he pursues meaning and purpose and fulfilment, discovering love, and passion, and growing along the way.
To readers used to the modern English way of authorial-intrusion-free writing, the several instances when it happens might appear jarring, but to me, it feels like a 'storyteller's story'. The author is telling the story, and there's no getting away from the fact that the author is a real person with real views. Some of the themes and views are outmoded for the audience of today, but the core of Subbanna's story, the way his life unfolds in his pursuit of meaning, is meaningful and eternal, as it's about the human condition. -
One of the best kannada novella I have read. It tells story of musician who travel across different parts of India. It builds the story with different phases of his life. Good read to understand pre independence life.
-
ಸುಬ್ಬಣ್ಣ..... - ಮಾಸ್ತಿ ವೆಂಕಟೇಶ ಅಯ್ಯಂಗಾರ್
.
.
ಸುಬ್ಬಣ್ಣ ಎಂಬ ಒಬ್ಬ ಸಂಗೀತಗಾರನ ನಿಜವಾದ ಜೀವನ ಕಥೆಯೇ ಈ ಪುಸ್ತಕ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಸುಬ್ಬಣ್ಣನ ಕೊನೆಯ ದಿನಗಳಲ್ಲಿ ಅವರನ್ನು ಭೇಟಿಯಾದಾಗ ಅವರು ಹೇಳಿದ ಅಲ್ಪ ಸ್ವಲ್ಪ ಕಥೆಯನ್ನು ಕೇಳಿ ಬರೆದಿದ್ದು.
ಸುಬ್ಬಣ್ಣ ನಂತಹ ವ್ಯಕ್ತಿ ಇರುವುದು ಸಾಧ್ಯವೇ ಎಂದು ನಮಗೆ ಅನ್ನಿಸುತ್ತದೆ. ಮನೆಯಲ್ಲಿ ಅವನ ಅಮ್ಮ ಮತ್ತು ಅವನ ಹೆಂಡತಿಯ ನಡುವಿನ ಕೋಲ್ಡ್ ವಾರ್ ಅವನನ್ನು ಹೆಂಡತಿ, ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗುವಂತೆ ಮಾಡುತ್ತದೆ. ಮುಂದೇನಾಗುತ್ತದೆ ಎಂದು ತಿಳಿಯಲು ಪುಸ್ತಕ ಓದಬೇಕು. ಕೇವಲ 100 ಪುಟಗಳ ಈ ಪುಸ್ತಕ ಮಾಸ್ತಿ ಅವರ ಶೈಲಿಯ ರುಚಿ ಹತ್ತಿಸುತ್ತದೆ.