Title | : | ಸಣ್ಣ ಕತೆಗಳು ಸಂಪುಟ೧ | Sanna Kathegalu 1 |
Author | : | |
Rating | : | |
ISBN | : | - |
Language | : | Kannada |
Format Type | : | Kindle , Hardcover , Paperback , Audiobook & More |
Number of Pages | : | - |
ಸಣ್ಣ ಕತೆಗಳು ಸಂಪುಟ೧ | Sanna Kathegalu 1 Reviews
-
ಪುಸ್ತಕ: ಸಣ್ಣ ಕತೆಗಳು ಸಂಪುಟ-೧
ಲೇಖಕರು: ಶ್ರೀನಿವಾಸ
ಮಾಸ್ತಿಯವರ ಚಿಕವೀರ ರಾಜೇಂದ್ರ, ಶೇಷಮ್ಮ, ಸುಬ್ಬಣ್ಣ ಕಾದಂಬರಿಗಳನ್ನು ಓದಿದಾಗ ಅವರೊಬ್ಬ ಗಂಭೀರ ಲೇಖಕರು ಅಂತ ಅನ್ಕೊಂಡಿದ್ದೆ. ಆದರೆ ಸಣ್ಣ ಕಥೆಗಳ ಒಂದನೇ ಸಂಪುಟ ಓದಿದಾಗ ನನ್ನ ಆ ಅನಿಸಿಕೆ ತಪ್ಪು ಎಂತೆನಿಸಿತು. ಮಾಸ್ತಿಯವರು ರಸಿಕರು. ಅವರು ರಚಿಸಿದ ಈ ಸಂಪುಟದಲ್ಲಿ ಎಷ್ಟೋ ರಸಮಯ ಪ್ರಸಂಗಳು ನಮ್ಮ ಮುಖದ ಮೇಲೆ ಗೊತ್ತಿಲ್ಲದೇ ಮುಗುಳ್ನಗೆಯನ್ನು ತರುತ್ತವೆ. ಪ್ರತಿಯೊಂದು ಕಥೆಯಲ್ಲಿ ಹಾಸ್ಯಮಯ ಕ್ಷಣಗಳು ನಮ್ಮ ಮನವನ್ನು ತಣಿಸುತ್ತವೆ.
ಒಟ್ಟು ಹತ್ತು ಸಣ್ಣಕತೆಗಳನ್ನು ಈ ಸಂಪುಟ ಒಳಗೊಂಡಿದ್ದು, ಒಂದು ಸಲ ಓದಲು ಶುರುಮಾಡಿದರೆ ನೀವು ಏನೇ ಕೆಲಸ ಮಾಡುತ್ತಿದ್ದರೂ ಒಂದು ಕೈಯಲ್ಲಿ ಈ ಪುಸ್ತಕ, ಇನ್ನೊಂದು ಕೈಯಲ್ಲಿ ಕೆಲಸ ಮಾಡುತ್ತೀರಾ😀.
ಕತೆಗಳನ್ನು ಓದುತ್ತಾ ಹೋದಂತೆ ಅವರು ತಮ್ಮ ಗೆಳೆಯರೊಂದಿಗೆ ತಾವು ಕಂಡ ಪ್ರಸಂಗಗಳನ್ನು ಬರೆದಿದ್ದಾರೆ ಅಂತ ಅನಿಸುತ್ತದೆ. ಆದರೆ ಅದು ನಿಜವೋ ಏನೋ ಗೊತ್ತಿಲ್ಲ. ಎಲ್ಲ ಕತೆಗಳು ಬಹಳ ಸೊಗಸಾಗಿವೆ, ಆದರೆ ನನಗೆ ಹಿಡಿಸಿದ್ದು-ರಂಗಪ್ಪನ ಮದುವೆ, ರಂಗಪ್ಪನ ದೀಪಾವಳಿ ಮತ್ತು ನಮ್ಮ ಮೇಷ್ಟರು. Trainನಲ್ಲಿ ಪ್ರಯಾಣಿಸುವಾಗ ಈ ಪುಸ್ತಕ ಓದಿ ನನ್ನಷ್ಟಕ್ಕೆ ನಾನೇ ನಗುತ್ತಿದ್ದೆ. ಅದನ್ನ ನೋಡಿ ಎಷ್ಟು ಜನ ಯಾರೋ ಇವನು ಹುಚ್ಚ ಅಂತ ಅಂದುಕೊಂಡರೋ ಗೊತ್ತಿಲ್ಲ🤣 -
Masti is one of the best small story writer in kannada history. His stories are written in normal language but they evoke wide range of emotions and scenaries in the mind.
This book is a collection of four Stories
Illiya teerupu - it's a story told by British officer perspective. The story talks about how teaching foregin religion to indian people was doing more harm than good.
Badashana dandane - another story about religious harmony and way of life in king ruled country
Krishna moortiya hendanti - a story about life of women at that time. It's one of the different story compared to other three
Parakaya pravesha - best story of collection. In the end, a lady of foreign origin says don't loot because you have a chance. Every culture goes through up and down. India is like a body of some one whose soul is gone out for sometime. That soul may return any time and it's our responsibility to preserve the body for that return. -
ಎಂದೆಂದಿಗೂ ಕನ್ನಡವಾಗಿರು!
-
superb.......!!!!!!!!!! book